ಮಾಯಾಬಜಾರ್ ಚಿತ್ರದಲ್ಲಿ ಹಾಡಲಿದ್ದಾರೆ ಲೆಜೆಂಡರಿ ಗಾಯಕ | MAYA BAZAAR | SPB | FILMIBEAT KANNADA

2020-01-16 1

ಅಪ್ಪು ಮತ್ತು ಎಸ್ ಪಿ ಬಿ ಕಾಂಬಿನೇಶನ್ ನೋಡುವ ಅವಕಾಶ ಅಭಿಮಾನಿಗಳ ಪಾಲಿಗೆ ಒಲಿದು ಬಂದಿದೆ. ಹೌದು, ಇದೆ ಮೊದಲ ಬಾರಿಗೆ ಪುನೀತ್ ಹೆಜ್ಜೆ ಹಾಕುವ ಹಾಡಿಗೆ ಎಸ್ ಪಿ ಬಾಲಸುಭ್ರಮಣ್ಯಂ ಹಾಡುತ್ತಿದ್ದಾರೆ. ಇದು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ತುಂಬಾ ವಿಶೇಷ.

A Legendary singer SP Balasubrahmanyam first time voice for Power star Puneeth Rajkumar.

Videos similaires